28.4 C
Bengaluru
Wednesday, May 25, 2022
spot_img
spot_img
spot_img

ಮರಾಠಾ ಸಮಾಜದ ಗುರುವಂದನಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಶಾಸಕ ಬೆನಕೆ ಮನವಿ  –

ಬೆಳಗಾವಿ : ಸಕಲ ಮರಾಠಾ ಸಮಾಜ ಬೆಳಗಾವಿ ವತಿಯಿಂದ 15 ನೇ ಏಪ್ರಿಲ್ ರವಿವಾರದಂದು ಬೆಳಗಾವಿ ನಗರದ ಆದರ್ಶ ವಿದ್ಯಾ ಮಂದಿರ ಶಾಲಾ ಆವರಣ, ಗ್ರಾಮೀಣ ಪೊಲೀಸ್ ಠಾಣೆ ಹತ್ತಿರ, ವಡಗಾವಿಯಲ್ಲಿ ಮರಾಠಾ ಸಮಾಜದ ಗುರುಗಳಾದ ಶ್ರೀ. ಶ್ರೀ. ಶ್ರೀ. ಮಂಜುನಾಥ ಭಾರತಿ ಸ್ವಾಮಿಜಿಗಳ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕೋಲ್ಹಾಪೂರದ ಛತ್ರಪತಿ ಸಂಭಾಜಿ ರಾಜೆ ಇವರ ಅಮೃತ ಹಸ್ತದಿಂದ ಮರಾಠಾ ಸಮಾಜದ ಗುರುಗಳಾದ ಶ್ರೀ. ಶ್ರೀ. ಶ್ರೀ. ಮಂಜುನಾಥ ಭಾರತಿ ಸ್ವಾಮಿಜಿಗಳ ಪಾದಪೂಜೆ ಹಾಗೂ ಸನ್ಮಾನ ಕಾರ್ಯಕ್ರಮವು ಜರುಗುವುದಾಗಿ ಶಾಸಕ ಅನಿಲ ಬೆನಕೆರವರು ತಿಳಿಸಿರುತ್ತಾರೆ.

ಕಾರ್ಯಕ್ರಮದಲ್ಲಿ ಮರಾಠಾ ಸಮಾಜದ ಎಲ್ಲ ಗಣ್ಯ ವ್ಯಕ್ತಿಗಳು, ಪ್ರಮುಖರು, ಮರಾಠಾ ಸಮಾಜದ ಹಿರಿಯ ನಾಗರಿಕರು, ಯುವಕ ಯುವತಿಯರು ಲಕ್ಷಾಂತರ ಸಂಖ್ಯೆಯಲ್ಲಿ ಮರಾಠಾ ಸಮಾಜದ ಏಳ್ಗೆಗಾಗಿ ಒಗ್ಗಟ್ಟಿನಿಂದ ಭಾಗವಹಿಸಿ ಗುರುವಂದನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಮನವಿಯ ಮಾಡಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

Independent journalism can’t be independent without your support, contribute by clicking below.

Related News

LEAVE A REPLY

Please enter your comment!
Please enter your name here

Stay Connected

56,806FansLike
69,877FollowersFollow
98,755SubscribersSubscribe
- Advertisement -spot_img

State News

National News

international News

Social Media Auto Publish Powered By : XYZScripts.com